Publish Date: Wed, 12 Feb 2020 (07:31 IST)
Updated Date: Wed, 12 Feb 2020 (07:32 IST)
ಬೆಂಗಳೂರು: ನನ್ನ ಪತ್ನಿಗೆ ಮಧ್ಯರಾತ್ರಿ ಮಿಲನ ಕ್ರಿಯೆ ನಡೆಸುವ ಚಟ. ಇದರಿಂದಾಗಿ ನನಗೆ ನಿದ್ರೆಗೆ ಭಂಗವಾಗಿ ಕಿರಿ ಕಿರಿಯಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ?
ಬಹುಶಃ ನಿಮ್ಮ ಪತ್ನಿಗೆ ಬಿಡುವಿನ ಅವಧಿ ಸಿಗುತ್ತಿಲ್ಲದೇ ಇರಬಹುದು. ಹೀಗಾಗಿ ಆಕೆಗಾಗಿ ಕೆಲವು ಸಮಯ ಮೀಸಲಿಡುವುದು ಉತ್ತಮ. ಒಂದೋ ನೀವು ಲೇಟ್ ಆಗಿ ಮಲಗುವುದನ್ನು ಅಭ್ಯಾಸ ಮಾಡಬೇಕು ಅಥವಾ ಬೇಗನೇ ಮಲಗಿ ಆಕೆಗೆ ಬೇಕಾಗುವ ಹೊತ್ತಿಗೆ ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ಇಬ್ಬರೂ ಈ ಬಗ್ಗೆ ಸಮಾಲೋಚನೆ ಮಾಡುವುದು ಉತ್ತಮ. ಸಾಧ್ಯವಾದರೆ ಆಗಾಗ ಬಿಡುವು ಮಾಡಿಕೊಂಡು ಹೊರಗಡೆ ರೊಮ್ಯಾಂಟಿಕ್ ಡೇಟಿಂಗ್ ಮಾಡಿ.