Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ ಸಂಗ ಸುಖ ಮಾಡಿ ಎಡವಟ್ಟಾಯ್ತು!

ಜೀವನ ಶೈಲಿ
ಬೆಂಗಳೂರು: ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬಳ ಸಂಗ ಮಾಡಿದೆ. ಆ ಸಂದರ್ಭದಲ್ಲಿ ನಾನು ಕಾಂಡೋಮ್ ಬಳಸಿದ್ದೆ. ಹಾಗಿದ್ದರೂ ಆಕೆ ನನ್ನ ಜತೆ ಮೌಖಿಕ ಸುಖ ಪಡೆದಿದ್ದಾಳೆ. ಹೀಗಾಗಿ ಈಗ ಏಡ್ಸ್ ಭಯ ಕಾಡುತ್ತಿದೆ.


ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆ ನಡೆಸಿರುವುದರಿಂದ ಎಚ್ ಐವಿ ಅಪಾಯ ಕಡಿಮೆ. ಹಾಗಿದ್ದರೂ ನಿಮ್ಮ ಮನಸ್ಸಿಗೆ ಸಮಾಧಾನವಾಗಬೇಕಾದರೆ ಒಮ್ಮೆ ಎಚ್ ಐವಿ ಟೆಸ್ಟ್ ಮಾಡಿಸಿಕೊಳ‍್ಳುವುದು ಉತ್ತಮ. ಅಪರಿಚಿತ ಮಹಿಳೆಯೊಂದಿಗೆ ಮೌಖಿಕ ಕ್ರಿಯೆ ನಡೆಸುವುದು ಅಷ್ಟು ಸುರಕ್ಷಿತವೂ ಅಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಲು ನಿರ್ಧರಿಸಿರುವ ನನಗೆ ಈ ಬಗ್ಗೆ ಚಿಂತೆಯಾಗುತ್ತಿದೆ