Select Your Language

Notifications

webdunia
webdunia
webdunia
webdunia

ಎಲ್ಲಾ ಗಂಡಸರೂ ಪೋರ್ನ್ ವಿಡಿಯೋ ನೋಡ್ತಾರಾ?!

ಜೀವನ ಶೈಲಿ
ಬೆಂಗಳೂರು: ನನ್ನ ಗಂಡ ಬಿಡುವಿದ್ದಾಗಲೆಲ್ಲಾ ಪೋರ್ನ್ ವಿಡಿಯೋ ನೋಡುತ್ತಿರುತ್ತಾರೆ. ನಾನು ಬೈದರೆ ಎಲ್ಲಾ ಗಂಡಸರೂ ಹೀಗೆ ಅಂತಾರೆ. ನಂಗೆ ಯಾಕೋ ನಾನು ಅವರಿಗೆ ಸರಿಯಾಗಿ ತೃಪ್ತಿಕೊಡುತ್ತಿಲ್ಲವೇನೋ ಎಂಬ ಅನುಮಾನ. ಇದು ನಿಜವೇ?


ಎಲ್ಲಾ ಪುರುಷರೂ ಮಾಡದೇ ಇದ್ದರೂ ಹೆಚ್ಚಿನ ಪುರುಷರು ಲೈಂಗಿಕ ಕಾಮನೆ ಕೆರಳಿಸುವ ವಿಡಿಯೋ, ಚಿತ್ರಗಳನ್ನು ನೋಡುವುದು ಸಾಮಾನ್ಯ. ಇದು ಅಸಹಜವೇನೂ ಅಲ್ಲ. ಆದರೆ ಅತಿಯಾಗಿ ನೋಡುತ್ತಿದ್ದರೆ ಅವರ ಗಮನ ಬೇರೆ ಕಡೆಗೆ ಸೆಳೆಯುವುದು ಮುಖ್ಯ. ನೀವು ಲೈಂಗಿಕ ತೃಪ್ತಿ ನೀಡುತ್ತಿಲ್ಲವೇ ಎಂಬುದನ್ನು ಅವರಿಂದಲೇ ಕೇಳಿ ಅರಿಯಬೇಕು. ಒಂದು ವೇಳೆ ಇಲ್ಲ ಎಂದಾದರೆ ನಿಮ್ಮಿಬ್ಬರ ಲೈಂಗಿಕ ಜೀವನ ಸುಧಾರಿಸಲು ಏನು ಮಾಡಬೇಕೆಂದು ಸಮಾಲೋಚನೆ ನಡೆಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಡ ಗಾತ್ರದ ಜನನಾಂಗ ಈ ಸಮಸ್ಯೆಗೆ ಕಾರಣವೇ?