Publish Date: Thu, 16 Jan 2020 (09:01 IST)
Updated Date: Thu, 16 Jan 2020 (09:02 IST)
ಬೆಂಗಳೂರು: ನನಗೆ ವಯಸ್ಸು 45, ಮುಟ್ಟು ನಿಂತು ಎರಡು ವರ್ಷವಾಗಿದೆ. ಆದರೆ ಪತಿ ನನ್ನ ಬಳಿ ಮಿಲನ ಕ್ರಿಯೆಗೆ ಬಂದರೆ ನನಗೆ ಆಸಕ್ತಿಯೇ ಬರುವುದಿಲ್ಲ. ಒತ್ತಾಯಕ್ಕೆ ಒಪ್ಪಿಕೊಳ್ಳುತ್ತೇನೆ. ಇದರಿಂದ ಮುಕ್ತಿ ಹೇಗೆ?
ಮುಟ್ಟು ನಿಂತ ಮೇಲೆ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುವುದು ಸಹಜ. ಒಂದು ವೇಳೆ ನಿಮ್ಮ ಸಂಬಂಧ ಉಳಿಸಿಕೊಳ್ಳಲು ಮಿಲನ ಕ್ರಿಯೆ ಅಗತ್ಯವೆಂದಾದರೆ ನೀವು ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗುತ್ತದೆ. ಸಾಧ್ಯವಾದರೆ ಲೈಂಗಿಕ ಸಮಾಲೋಚಕರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಿ.