Publish Date: Sat, 18 Jan 2020 (09:16 IST)
Updated Date: Sat, 18 Jan 2020 (09:24 IST)
ಬೆಂಗಳೂರು: ನಾನು 18 ವರ್ಷದ ತರುಣ. ಜನನಾಂಗವನ್ನು ಸ್ವಚ್ಚಗೊಳಿಸುವಾಗ ಮುಂದೊಗಲು ಸರಿಸುತ್ತೇನೆ. ಈ ವೇಳೆ ಬಿಳಿ ಬಣ್ಣದ ಅಂಟು ವಸ್ತು ಹೊರಬರುತ್ತದೆ. ಇದು ರೋಗದ ಲಕ್ಷಣವೇ?
ಹದಿಹರೆಯದ ವಯಸ್ಸಿನಲ್ಲಿ ಈ ರೀತಿ ಆಗೋದು ಸಹಜ. ಇದಕ್ಕೆ ಭಯಪಡಬೇಕಿಲ್ಲ. ಪ್ರತಿದಿನ ಸ್ನಾನ ಮಾಡುವಾಗ ಮುಂದೊಗಲು ಸರಿಸಿ ಸ್ವಚ್ಚ ಮಾಡಿ. ಇಲ್ಲದೇ ಇದ್ದರೆ ಈ ಭಾಗ ಕೆಟ್ಟ ವಾಸನೆ, ಸೋಂಕಿಗೆ ತುತ್ತಾಗಬಹುದು. ಲೈಂಗಿಕ ಉದ್ರೇಕ ತಡೆಯಲಾಗದೇ ಇದ್ದಲ್ಲಿ ಹಸ್ತಮೈಥುನ ಮಾಡಿಕೊಳ್ಳಬಹುದು.