Publish Date: Sat, 18 Jan 2020 (09:25 IST)
Updated Date: Sat, 18 Jan 2020 (09:26 IST)
ಬೆಂಗಳೂರು: ನಾನು 24 ವರ್ಷದ ತರುಣ. ಇತ್ತೀಚೆಗೆ ನನ್ನ ಆಹಾರದಲ್ಲಿ ಸಾಕಷ್ಟು ಹುಣಸೆ ಹುಳಿ ಸೇರಿಸುತ್ತಿದ್ದೆ. ಆದರೆ ಈಗ ನನಗೆ ಲೈಂಗಿಕ ಉದ್ರೇಕ ಕಡಿಮೆಯಾಗಿದೆ. ಹುಣಸೆ ಹುಳಿಗೂ ಲೈಂಗಿಕ ಉದ್ರೇಕ ಕಡಿಮೆಯಾಗುವುದಕ್ಕೂ ಸಂಬಂಧವಿದೆಯೇ?
ಕೆಲವೊಂದು ಆಹಾರಗಳು ನಮ್ಮ ದೇಹಕ್ಕೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ಲೈಂಗಿಕ ಆರೋಗ್ಯಕ್ಕಾಗಿ ನಿಮ್ಮ ದೇಹಕ್ಕೆ ಯಾವ ಆಹಾರ ಒಗ್ಗುತ್ತದೋ ಅದನ್ನೇ ಸೇವಿಸಬೇಕು. ಅಥವಾ ಲೈಂಗಿಕ ಉದ್ರೇಕ ಕಡಿಮೆಯಾಗಲು ಬೇರೆ ಕಾರಣವೂ ಇರಬಹುದು. ಯಾವುದಕ್ಕೂ ಒಮ್ಮೆ ನಿಮ್ಮ ತಜ್ಞ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಕಾರಣ ಪತ್ತೆ ಮಾಡಿ.