Publish Date: Wed, 15 Jan 2020 (08:52 IST)
Updated Date: Wed, 15 Jan 2020 (08:53 IST)
ಬೆಂಗಳೂರು: ಮಹಿಳೆಯರನ್ನು ಮಧುಮಂಚದಲ್ಲಿ ಉದ್ರೇಕಗೊಳಿಸಲು ಯಾವ ಅಂಗವನ್ನು ಹೆಚ್ಚು ಸ್ಪರ್ಶಿಸಬೇಕು? ಯಾವ ಅಂಗ ಟಚ್ ಮಾಡಿದರೆ ಅವರು ಬೇಗನೇ ಹಾಟ್ ಆಗುತ್ತಾರೆ? ಇಲ್ಲಿದೆ ನೋಡಿ ಟಿಪ್ಸ್.
ಎಲ್ಲರೂ ಮಹಿಳೆಯರ ಖಾಸಗಿ ಅಂಗಾಂಗಳನ್ನು ಟಚ್ ಮಾಡುವುದರಿಂದ ಬೇಗನೇ ಉದ್ರೇಕಗೊಳ್ಳುತ್ತಾರೆ ಎಂಬ ತಪ್ಪು ಕಲ್ಪನೆ ಹೊಂದುತ್ತಾರೆ. ಆದರೆ ನೇರವಾಗಿ ಆಕೆಯ ಖಾಸಗಿ ಅಂಗಾಂಗವನ್ನು ಸ್ಪರ್ಶಿಸುವುದು ಆಕೆಗೆ ಇಷ್ಟವಾಗದು. ಮಹಿಳೆಗೆ ರೊಮ್ಯಾನ್ಸ್ ಸಂದರ್ಭದಲ್ಲಿ ಆಕೆಯ ಕಿವಿ ನೇವರಿಸುವುದು, ಅದರ ಸುತ್ತ ತುಂಟಾಟವಾಡುವುದು ಮಾಡಿದರೆ ಬೇಗನೇ ಮೂಡ್ ಗೆ ಬರುತ್ತಾರೆ ಎನ್ನುತ್ತಾರೆ ತಜ್ಞರು. ಮಾಡಿ ನೋಡಿ!