Publish Date: Tue, 14 Jan 2020 (09:02 IST)
Updated Date: Tue, 14 Jan 2020 (09:05 IST)
ಬೆಂಗಳೂರು: ನಾನು 20 ರ ತರುಣಿ. ನನ್ನ ಲೈಂಗಿಕ ತೃಪ್ತಿಗಾಗಿ ಆತ್ಮರತಿ ಮಾಡಿಕೊಳ್ಳುತ್ತೇನೆ. ಆದರೆ ಇತ್ತೀಚೆಗೆ ಆತ್ಮರತಿ ಮಾಡುವಾಗ ಯೋನಿಯಿಂದ ರಕ್ತ ಬಂತು. ಇದು ಯಾವುದಾದರೂ ರೋಗದ ಲಕ್ಷಣವೇ?
ಆತ್ಮರತಿ ಮಾಡುವಾಗ ರಕ್ತ ಬಂದರೆ ಅದು ಸಹಜವಲ್ಲ. ಇದು ಯಾವ ಕಾರಣಕ್ಕೆ ಎನ್ನುವುದನ್ನು ಪತ್ತೆ ಹಚ್ಚಲು ಯಾವುದಾದರೂ ತಜ್ಞ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಿ. ಇದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.