Publish Date: Sat, 11 Jan 2020 (08:57 IST)
Updated Date: Sat, 11 Jan 2020 (08:59 IST)
ಬೆಂಗಳೂರು: ನನಗೆ ಈಗ 45 ವರ್ಷ ವಯಸ್ಸು. ನನ್ನ ಪತ್ನಿಯ ಜತೆ ಮೊದಲಿನ ಹಾಗೆ ಸೇರಲು ಆಗುತ್ತಿಲ್ಲ. ಮಿಲನ ಕ್ರಿಯೆಯಲ್ಲಿ ಆಸಕ್ತಿಯಿಂದ ಕೂಡಿದರೂ ಮಾಡುವಾಗ ಯಾವುದೇ ಸಂತೋಷ ಸಿಗುತ್ತಿಲ್ಲ. ಇದಕ್ಕೆ ಕಾರಣವೇನು?
ವಯಸ್ಸಾದ ಹಾಗೆ ಒಂದೇ ರೀತಿಯ ಲೈಂಗಿಕ ಕ್ರಿಯೆ ಮಾಡುವುದರಿಂದ ಬೋರ್ ಎನಿಸಬಹುದು. ಇದಕ್ಕಾಗಿ ಹೊಸ ಭಂಗಿ, ಸ್ಥಳವನ್ನು ಆಯ್ಕೆ ಮಾಡಿ. ಒಮ್ಮೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮಧುಮೇಹ ಅಥವಾ ರಕ್ತದೊತ್ತಡ ಸಮಸ್ಯೆ ಏನಾದರೂ ಇದೆಯಾ ಎಂದು ಪರೀಕ್ಷಿಸಿಕೊಳ್ಳಿ. ಇಂತಹ ಸಮಸ್ಯೆಯಿದ್ದಾಗಲೂ ಮಿಲನೋತ್ಸಾಹ ಇಲ್ಲದೇ ಹೋಗಬಹುದು.