Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆತ್ಮರತಿ ಮಾಡಿದ ಬಳಿಕ ಓದಿದ್ದೆಲ್ಲಾ ಮರೆತುಹೋಗುತ್ತದೆ!

ಆತ್ಮರತಿ ಮಾಡಿದ ಬಳಿಕ ಓದಿದ್ದೆಲ್ಲಾ ಮರೆತುಹೋಗುತ್ತದೆ!
ಬೆಂಗಳೂರು , ಸೋಮವಾರ, 13 ಜನವರಿ 2020 (08:52 IST)
ಬೆಂಗಳೂರು: ನಾನು 19 ವರ್ಷದ ವಿದ್ಯಾರ್ಥಿ. ನಾನು ನಿಯಮಿತವಾಗಿ ಆತ್ಮರತಿ ಮಾಡಿಕೊಳ್ಳುತ್ತೇನೆ. ಆದರೆ ಅದಾದ ಬಳಿಕ ಓದಿದ್ದೆಲ್ಲವೂ ಮರೆತುಹೋಗುತ್ತದೆ. ಇದು ವಿಚಿತ್ರವೆನಿಸಿದರೂ ಸತ್ಯ. ಇದನ್ನು ಸರಿಪಡಿಸುವುದು ಹೇಗೆ?


ಬಹುಶಃ ನಿಮಗೆ ಆತ್ಮರತಿಯಲ್ಲಿ ಅತಿಯಾದ ಉತ್ಸುಕತೆ, ಎಕ್ಸೈಟ್ ಮೆಂಟ್ ನಿಂದ ಈ ರೀತಿ ಆಗುತ್ತಿರಬಹುದು. ತೀರಾ ಲೈಂಗಿಕವಾಗಿ ಉದ್ರೇಕವಾದಾಗ ಆತ್ಮರತಿ ಮಾಡಿ. ಬಳಿಕ ಒಂದು ಸಣ್ಣ ವಿಶ್ರಾಂತಿ ಪಡೆದು ಪುಸ್ತಕದ ಬಗ್ಗೆ ಯೋಚನೆ ಮಾಡಿ. ಇದರಿಂದ ನೀವು ಸಹಜವಾಗಿ ಇರಬಹುದು ಮತ್ತು ಸಹಜ ಸ್ಥಿತಿಗೆ ಬರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನೇರವಾಗಿ ಈ ಭಾಗಕ್ಕೇ ಕೈ ಹಾಕಿದರೆ ಅವಳು ಸಿಟ್ಟಿಗೆದ್ದಳು!