Publish Date: Fri, 10 Jan 2020 (08:47 IST)
Updated Date: Fri, 10 Jan 2020 (08:48 IST)
ಬೆಂಗಳೂರು: ಲೈಂಗಿಕ ಕ್ರಿಯೆ ಮೇಲೆ ನಿರಾಸಕ್ತಿ ಮೂಡುತ್ತಿದೆ ಎಂಬ ಬೇಸರದಲ್ಲಿರುವವರು ಈ ಕೆಲವು ನೈಸರ್ಗಿಕ ಆಹಾರಗಳಿಂದಲೇ ಕಾಮಾಸಕ್ತಿ ಹೆಚ್ಚಿಸಲು ಪ್ರಯತ್ನಿಸಬಹುದು. ಅವುಗಳು ಯಾವುವು ನೋಡಿ.
ಬೆಳ್ಳುಳ್ಳಿ, ಮೊಟ್ಟೆ, ಬಾಳೆ ಹಣ್ಣು, ಬಾದಾಮಿ, ಡಾರ್ಕ್ ಚಾಕಲೇಟ್, ಕಲ್ಲಂಗಡಿ ಹಣ್ಣು, ಸಿಹಿಕುಂಬಳ ಬೀಜ, ಶುಂಠಿ ಮುಂತಾದ ಸುಲಭವಾಗಿ ಸಿಗುವ ಆಹಾರ ವಸ್ತುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಲೈಂಗಿಕ ಹಾರ್ಮೋನ್ ಗಳು ಉತ್ತೇಜನಗೊಂಡು ಕಾಮಾಸಕ್ತಿ ಹೆಚ್ಚುವಂತೆ ಮಾಡುತ್ತದೆ.