Publish Date: Fri, 10 Jan 2020 (08:46 IST)
Updated Date: Fri, 10 Jan 2020 (08:47 IST)
ಬೆಂಗಳೂರು: ಪುರುಷ ಸಂಗಾತಿ ದೈಹಿಕ ಸಂಬಂಧ ಬಯಸಿ ಬರುವಾಗ ಮಹಿಳೆಯರು ಹಿಂದಿನ ಕಾಲದಂತೆ ಬೇಡವೆನ್ನುತ್ತಿದ್ದರೆ ಪುರುಷರಿಗೆ ಇಷ್ಟವಾಗುವುದಿಲ್ಲ. ಬದಲಾಗಿ ಪುರುಷರು ಮಹಿಳೆಯರಿಂದ ಬಯಸುವುದು ಏನು ಗೊತ್ತಾ?
ಪುರುಷರು ತಾವು ಮಧು ಮಂಚಕ್ಕೆ ಕರೆದಾಗ ಸಂಗಾತಿ ಒಲ್ಲೆನೆನ್ನುವಂತೆ ಹುಸಿಕೋಪ ನಟಿಸುವುದರ ಬದಲಾಗಿ ಓಕೆ ಎಂದು ಉತ್ಸಾಹ ತೋರಿದರೆ ಹೆಚ್ಚು ಖುಷಿಯಾಗುತ್ತಾರಂತೆ. ತನ್ನ ಸಂಗಾತಿಯೂ ತನ್ನ ಜತೆಗೆ ಲೈಂಗಿಕ ಸಂಪರ್ಕ ಬಯಸುತ್ತಾಳೆ ಎಂದು ಗೊತ್ತಾದರೆ ಪುರುಷರ ಆತ್ಮವಿಶ್ವಾಸ ಹೆಚ್ಚಾಗುತ್ತದಂತೆ. ಅದರ ಬದಲಾಗಿ ಒಲ್ಲೆನೆಂದರೆ ಆತನಿಗೆ ಒಂದು ರೀತಿಯ ತಿರಸ್ಕಾರದ ಫೀಲಿಂಗ್ ಬರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.