ನೇರವಾಗಿ ಈ ಭಾಗಕ್ಕೇ ಕೈ ಹಾಕಿದರೆ ಅವಳು ಸಿಟ್ಟಿಗೆದ್ದಳು!

Webdunia
ಸೋಮವಾರ, 13 ಜನವರಿ 2020 (08:50 IST)
ಬೆಂಗಳೂರು: ನನ್ನ ಹುಡುಗಿ ಜತೆ ಮಿಲನ ಕ್ರಿಯೆ ಸಂದರ್ಭದಲ್ಲಿ ನೇರವಾಗಿ ಅವಳ ಸ್ತನಗಳಿಗೆ ಕೈ ಹಾಕಿದೆ. ಆದರೆ ಇದು ಅವಳಿಗೆ ಇಷ್ಟವಾಗಲಿಲ್ಲ. ಆದರೆ ನನಗೆ ಅದುವೇ ಇಷ್ಟ. ಆಕೆಯ ಆ ಭಾಗವನ್ನು ಮುದ್ದಿಸಲು ನನಗೆ ಅವಕಾಶ ಮಾಡಿಕೊಡುವಳೇ?


ಹುಡುಗಿಯರನ್ನು ಒಲಿಸಿಕೊಳ್ಳಬೇಕಾದರೆ ಕೆಲವು ಮಾರ್ಗಗಳಿವೆ. ನೇರವಾಗಿ ಅಂತಹ ಸೂಕ್ಷ್ಮ ಭಾಗಗಳಿಗೆ ದಾಳಿ ಮಾಡಿದರೆ ಆಕೆ ಸಹಿಸಿಕೊಳ್ಳಲಾರಳು. ಮೊದಲು ಬೇರೆ ರೀತಿಯ ಮುನ್ನಲಿವಿನ ಆಟದಲ್ಲಿ ತೊಡಗಿಕೊಳ್ಳಿ. ಕೊನೆಯದಾಗಿ ಎದೆಯ ಭಾಗಕ್ಕೆ ಬನ್ನಿ. ಅದೂ ಕೂಡಾ ಆಕೆಯ ಆ ಭಾಗವನ್ನು ಮೃದುವಾಗಿ ನಿಭಾಯಿಸಿ. ಬಳಿಕ ಆಕೆಗೆ ಯಾವ ರೀತಿ ಮುದ್ದಿಸಿದರೆ ಇಷ್ಟವಾಗುತ್ತದೆ ಎಂದು ತಿಳಿದುಕೊಳ್ಳಿ. ಹಿಂದೆ ಮುಂದೆ ನೋಡದೇ ನಿಮ್ಮ ಇಷ್ಟಪ್ರಕಾರ ನಡೆದುಕೊಂಡರೆ ಆಕೆಗೆ ಖಂಡಿತಾ ಇಷ್ಟವಾಗದು!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಮುಂದಿನ ಸುದ್ದಿ
Show comments