ಪುರುಷರು ಸಮಾಗಮದಲ್ಲಿ ಈ ರೀತಿ ಮಾಡಿದರೆ ಮಹಿಳೆಯರು ಮರೆಯೋದೇ ಇಲ್ಲ!

Webdunia
ಗುರುವಾರ, 9 ಜನವರಿ 2020 (09:15 IST)
ಬೆಂಗಳೂರು: ಮಹಿಳೆಯರಿಂದ ಹೆಚ್ಚು ಸುಖ ಪ್ರಾಪ್ತಿಯಾಗಬೇಕಿದ್ದರೆ ಪುರುಷರು ಕೆಲವೊಂದು ಟ್ರಿಕ್ಸ್ ಬಳಸಲೇಬೇಕು. ಅದರಲ್ಲೂ ಮೊದಲನೆಯ ಬಾರಿಗೆ ಸಂಗಾತಿಯೊಂದಿಗೆ ಲೈಂಗಿಕ ಸುಖ ಪಡೆಯುವ ಮೊದಲು ಪುರುಷರು ಇದನ್ನು ಮಾಡಿದರೆ ಉತ್ತಮ.


ಲೈಂಗಿಕ ಕ್ರಿಯೆಯ ಆರಂಭ ಬೆಡ್ ರೂಂನಲ್ಲೇ ಆಗಬೇಕೆಂದಿಲ್ಲ. ಆಕೆಯ ಜತೆ ಕಿಚನ್, ಲಿವಿಂಗ್ ರೂಂನಿಂದಲೇ ಕೀಟಲೆಯಾಟ ಶುರು ಮಾಡಿ. ಒಂದು ವೇಳೆ ಆಕೆ ಮನೆಯಲ್ಲಿಲ್ಲದಿದ್ದರೆ ಮೊಬೈಲ್ ಮೂಲಕವೇ ರೊಮ್ಯಾಂಟಿಕ್ ಸಂದೇಶ ಕಳುಹಿಸಿ.

ಮುಖ್ಯವಾಗಿ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಆಕೆಯ ಬಟ್ಟೆಗಳನ್ನು ಆತುರವಾಗಿ ಕಳಚುವ ಬದಲು ನಿಧಾನವಾಗಿ ಒಂದೊಂದಾಗಿ ನಗ್ನಗೊಳಿಸುತ್ತಿದ್ದರೆ ಆಕೆಯೂ ನಿಮ್ಮ ಜತೆ ಚೆನ್ನಾಗಿ ಸಹಕರಿಸುತ್ತಾಳೆ. ಹೆಚ್ಚು ಹೊತ್ತು ಆಕೆಯ ದೇಹದ ಅಂದವನ್ನು ಆಸ್ವಾದಿಸುತ್ತಾ ಹೋದರೆ ಆಕೆ ಎಂದಿಗೂ ನಿಮ್ಮನ್ನು ಮರೆಯಲ್ಲ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಇದೀಗ ಮದುವೆ ಸೀಸನ್‌, ಮೆಹೆಂದಿ ಕೆಪ್ಪಾಗಲು ಈ ಟ್ರಿಕ್ಸ್ ಬಳಸಿ

ವೇಗದ ಜಗತ್ತಿನಲ್ಲಿ ಒತ್ತಡ ನಿವಾರಣೆಗೆ ಇಲ್ಲಿದೆ ಕೆಲ ಟಿಪ್ಸ್‌

ಮೆಂತ್ಯ ಕಾಳಿನ ಪೌಡರ್ ಹಾಲಿಗೆ ಮಿಕ್ಸ್ ಸೇವಿಸಿದರೆ ಎಂಥಾ ಅದ್ಭುತ ಲಾಭವಿದೆ ನೋಡಿ

ಗಂಟಲು ನೋವು ನಿವಾರಣೆಗೆ ಇಲ್ಲಿದೆ ಸೂಪರ್ ಮನೆಮದ್ದು

ಅಡುಗೆಗೆ ರುಚಿ ನೀಡುವುದರ ಜತೆಗೆ ಬೆಳ್ಳುಳ್ಳಿಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನ ಏನ್ ಗೊತ್ತಾ

ಮುಂದಿನ ಸುದ್ದಿ