Publish Date: Wed, 08 Jan 2020 (09:25 IST)
Updated Date: Wed, 08 Jan 2020 (09:26 IST)
ಬೆಂಗಳೂರು: ಮಹಿಳೆಯರು ಅಪರೂಪಕ್ಕೆ ಸಮಾಗಮ ನಡೆಸಿದರೆ ಕೆಲವೊಂದು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಮೊದಲೆಯದ್ದು ಲೈಂಗಿಕ ಪರಾಕಾಷ್ಠೆ ಸಮಸ್ಯೆ.
ಮಹಿಳೆಯರು ಬೇಗನೇ ಪರಾಕಾಷ್ಠೆ ತಲುಪುವುದಿಲ್ಲ. ಅದೂ ಅಪರೂಪಕ್ಕೆ ಲೈಂಗಿಕ ಕ್ರಿಯೆ ನಡೆಸಿದರೆ ಈ ಸಮಸ್ಯೆ ಸಹಜ. ಇದರಿಂದಾಗಿ ಆಕೆ ಖಿನ್ನತೆಗೆ ಒಳಗಾಗುವ ಸಾಧ‍್ಯತೆಯೂ ಇದೆ. ಒಂದು ವೇಳೆ ಪೂರ್ಣ ತೃಪ್ತಿ ಸಿಗುತ್ತಿಲ್ಲ ಎಂದಾದರೆ ಕ್ರಮೇಣ ಲೈಂಗಿಕಾಸಕ್ತಿ ಕುಗ್ಗುತ್ತಾ ಹೋಗುತ್ತದೆ. ಲೈಂಗಿಕ ಪರಾಕಾಷ್ಠೆ ಹೊಂದುವಾಗ ದೇಹದಲ್ಲಿ ರಕ್ತ ಸಂಚಾರವಾಗುತ್ತದೆ. ಒಂದು ವೇಳೆ ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸದೇ ಇದ್ದರೆ ಈ ಪರಿಣಾಮ ಎದುರಿಸಬೇಕಾಗಬಹುದು.