Publish Date: Tue, 07 Jan 2020 (09:12 IST)
Updated Date: Tue, 07 Jan 2020 (09:14 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಬೇಗನೇ ಉದ್ರೇಕವಾಗಿ ವೀರ್ಯಾಣು ಹೊರ ಹೊಮ್ಮುತ್ತದೆ. ಇದರಿಂದಾಗಿ ನಿರೀಕ್ಷಿತ ಸುಖ ಸಿಗುತ್ತಿಲ್ಲ ಎನ್ನುವವರು ಈ ಸಲಹೆ ಪಾಲಿಸುವುದು ಒಳಿತು.
ಸಮಾಗಮದ ಸಂದರ್ಭ ಆತುರತೆ ಬೇಡ. ಮುನ್ನಲಿವಿಗೆ ಸಾಕಷ್ಟು ಗಮನ ಕೊಡಿ. ಬಳಿಕ ಒಂದೆರಡು ನಿಮಿಷದ ಬ್ರೇಕ್ ಕೊಡಿ. ಆ ಸಮಯದಲ್ಲಿ ಬೇರೆ ವಿಚಾರಗಳನ್ನು ಆಲೋಚನೆ ಮಾಡಿ. ಆತುರದ ಪ್ರಕ್ರಿಯೆ ನಡೆಸುವಾಗ ಬೇಗನೇ ಉದ್ರೇಕವಾಗುವುದು. ಹೀಗಾಗಿ ನಿಧಾನವಾಗಿ ಕಾಮದಾಟವಾಡಿ. ಇನ್ನು ಹೊಸ ಪ್ರಯೋಗಗಳನ್ನು ನಡೆಸಿ. ಅದೇ ರೀತಿ ತನ್ನ ಸಂಗಾತಿಯ ಸುಖದ ಕಡೆಗೂ ಗಮನಕೊಡಿ. ನೆಚ್ಚಿನ ಹೀರೋನಂತೆ ಆಡುವುದು, ಆಕೆಯ ಜತೆ ತುಂಟಾಟದ ಮಾತನಾಡುವುದು ಮಾಡಿದರೆ ಉದ್ರೇಕ ಸ್ಥಿತಿ ತಲುಪಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.