Publish Date: Fri, 03 Jan 2020 (09:00 IST)
Updated Date: Fri, 03 Jan 2020 (09:01 IST)
ಬೆಂಗಳೂರು: ನನಗೆ ಜೀವನದಲ್ಲಿ ದೈಹಿಕ ಸುಖ ನೀಡಲು ಇಬ್ಬರು ಗೆಳೆಯರಿದ್ದಾರೆ. ಒಬ್ಬರು ಪತಿಯಾದರೆ ಇನ್ನೊಬ್ಬರು ಮೈದುನ. ಆದರೆ ನಾನು ಇಬ್ಬರ ಜತೆ ಸುಖ ಪಡೆಯುತ್ತಿರುವ ಬಗ್ಗೆ ಅತ್ತೆಗೆ ಸಂಶಯ ಬಂದಿದೆ. ಏನು ಮಾಡಲಿ?
ಇಂತಹ ಸಂಬಂಧಗಳು ಯಾವತ್ತೂ ಶಾಶ್ವತವೂ ಅಲ್ಲ, ನಿಮ್ಮ ಸಂಸಾರದ ಹಿತದೃಷ್ಟಿಯಿಂದ ಒಳ್ಳೆಯದೂ ಅಲ್ಲ. ಇದರಿಂದ ನಿಮ್ಮ ವೈವಾಹಿಕ ಜೀವನ ಹಳಿತಪ್ಪಬಹುದು. ಹೀಗಾಗಿ ಮೊದಲು ಇದರಿಂದ ಹೊರಬನ್ನಿ. ಸಾಧ್ಯವಾದರೆ ಯಾವುದಾದರೂ ಸಮಾಲೋಚಕರನ್ನು ಭೇಟಿಯಾಗಿ ಸಲಹೆ ಪಡೆಯಿರಿ.