Publish Date: Sat, 28 Dec 2019 (07:41 IST)
Updated Date: Sat, 28 Dec 2019 (07:44 IST)
ಬೆಂಗಳೂರು: ಸೀರೆಯುಟ್ಟ ನಾರಿಯರೆಂದರೆ ಪುರುಷರಿಗೆ ಆಕರ್ಷಣೆ ಹೆಚ್ಚು. ತನ್ನ ಸಂಗಾತಿ ಸೀರೆಯಲ್ಲಿದ್ದರೆ ಪುರುಷರು ಬೇಗನೇ ಆಕರ್ಷಿತರಾಗುತ್ತಾರೆ. ಹಾಗೆಯೇ ಆಕೆಯ ಜತೆ ಹೆಚ್ಚು ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುತ್ತಾರೆ. ಇದಕ್ಕೆ ಕಾರಣವೇನು ಗೊತ್ತಾ?
ಸೀರೆಯುಟ್ಟಾಗ ಮಹಿಳೆಯರಲ್ಲಿ ಸಹಜವಾಗಿಯೇ ಸ್ತ್ರೀತನ ಎದ್ದು ಕಾಣುತ್ತದೆ. ಆಕೆ ತನ್ನವಳೆಂಬ ಭಾವನೆ ಪುರುಷರಿಗೆ ಹೆಚ್ಚಾಗುತ್ತದಂತೆ. ಇದರಿಂದಾಗಿಯೇ ಆಕೆಯ ಜತೆ ತುಂಟಾಟವಾಡುವ ಮನಸ್ಸು ಹೆಚ್ಚಾಗುತ್ತದಂತೆ. ಅದೇ ಕಾರಣಕ್ಕೆ ಸೀರೆಯಲ್ಲಿದ್ದಾಗ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ ಎಂಬುದು ಲೈಂಗಿಕ ತಜ್ಞರ ಅಭಿಪ್ರಾಯ.