ಗಂಡನಿಗೆ ಸಮಾಗಮ ಸಮಯದಲ್ಲಿ ಗುಪ್ತಾಂಗ ತೂರಿಸಲು ಸಮಸ್ಯೆಯಾಗುತ್ತಿದೆ

Webdunia
ಸೋಮವಾರ, 30 ಡಿಸೆಂಬರ್ 2019 (08:52 IST)
ಬೆಂಗಳೂರು: ನಮಗೆ ಹೊಸದಾಗಿ ಮದುವೆಯಾಗಿದೆ. ನಮ್ಮಿಬ್ಬರಿಗೂ ಲೈಂಗಿಕಾಸಕ್ತಿಯಿದೆ. ಆದರೆ ಸಮಾಗಮದ ಸಮಯದಲ್ಲಿ ನನ್ನ ಗಂಡನಿಗೆ ಗುಪ್ತಾಂಗ ತೂರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಏನು ಮಾಡಲಿ?


ಈಗಷ್ಟೇ ಮದುವೆಯಾಗಿದ್ದೀರಿ. ಲೈಂಗಿಕ ಜೀವನಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ನೀಡಿ. ಮಿಲನ ಕ್ರಿಯೆ ನಡೆಸುವಾಗ ನೀವೂ ಗಂಡನಿಗೆ ಸಹಕರಿಸಬೇಕಾಗುತ್ತದೆ. ಗುಪ್ತಾಂಗ ತೂರಿಸಲು ಕಷ್ಟವಾಗುತ್ತಿದ್ದರೆ ನೀವೂ ಸಹಕಾರ ನೀಡಿ. ಒಂದು ವೇಳೆ ನೀವು ಪರಾಕಾಷ್ಠೆ ತಲುಪಿಯೂ ಇದು ಸಾಧ‍್ಯವಾಗುತ್ತಿಲ್ಲವೆಂದಾದರೆ ಲೈಂಗಿಕ ತಜ್ಞರನ್ನು ಸಂಪರ್ಕಿಸಿ ತಕ್ಕ ಔಷಧ  ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಮುಂದಿನ ಸುದ್ದಿ