Publish Date: Thu, 26 Dec 2019 (07:57 IST)
Updated Date: Thu, 26 Dec 2019 (07:59 IST)
ಬೆಂಗಳೂರು: ಮಹಿಳೆಯರು ಸಂಗಾತಿಯನ್ನು ಮಧುಮಂಚಕ್ಕೆ ಸೆಳೆಯಬೇಕೆಂದರೆ ರಾತ್ರಿ ಮಲಗುವಾಗ ಬ್ರಾ ಧರಿಸದೇ ಮೇಲ್ಭಾಗವನ್ನು ಫ್ರೀಯಾಗಿ ಬಿಟ್ಟುಕೊಂಡು ಮಲಗಬೇಕಂತೆ! ಇದರಿಂದ ಪುರುಷರಲ್ಲಿ ಉನ್ಮಾದ ಹೆಚ್ಚಾಗುತ್ತದೆ ಎಂಬುದು ಲೈಂಗಿಕ ತಜ್ಞರ ಅಭಿಪ್ರಾಯ.
ರಾತ್ರಿ ಮಲಗುವಾಗ ಬಿಗಿಯಾದ ಮೇಲ್ವಸ್ತ್ರ ಧರಿಸಿ ಮಲಗುವುದಕ್ಕಿಂತ ಬ್ರಾ ಹಾಕಿಕೊಳ್ಳದೇ ಸಡಿಲ ಉಡುಪು ಧರಿಸಿ ಪಕ್ಕದಲ್ಲಿ ಮಲಗಿದರೆ ಪುರುಷರಿಗೆ ಸಂಗಾತಿಯ ಮೇಲೆ ಕಾಮದ ಭಾವನೆ ಹೆಚ್ಚಾಗುತ್ತದಂತೆ. ಮಹಿಳೆಯರ ಈ ಅಂಗಾಂಗದ ಕುಲುಕಾಟ ಪುರುಷರಲ್ಲಿ ಹುಚ್ಚು ಹೆಚ್ಚಾಗಿಸುತ್ತದೆ. ಆತ ಅದ್ಭುತ ಸುಖ ತಾನೂ ಗಳಿಸಿ ಸಂಗಾತಿಗೂ ನೀಡುತ್ತಾನೆ ಎನ್ನುವುದು ತಜ್ಞರ ಅಭಿಪ್ರಾಯ.