Publish Date: Fri, 27 Dec 2019 (08:47 IST)
Updated Date: Fri, 27 Dec 2019 (08:49 IST)
ಬೆಂಗಳೂರು: ಪುರುಷರಲ್ಲಿ ಕಾಮೋದ್ರೇಕವಾದಾಗ ಗುಪ್ತಾಂಗ ಸೆಟೆದು ನಿಲ್ಲುವುದು ಸಹಜ. ಅದೇ ರೀತಿ ಮಹಿಳೆಯರಲ್ಲೂ ಕಾಮೋದ್ರೇಕವನ್ನು ಸೂಚಿಸುವ ಅಂಗವಿದೆ. ಅದು ಯಾವುದು ಗೊತ್ತಾ?
ಪುರುಷರಂತೆ ಮಹಿಳೆಯರಲ್ಲಿ ಕಾಮೋದ್ರೇಕವಾದಾಗ ಅವರ ಅತ್ಯಂತ ಆಕರ್ಷಣೆಯ ಕೇಂದ್ರಬಿಂದುವಾದ ಸ್ತನಗಳು ಸೂಚನೆ ಕೊಡುತ್ತವೆ. ಮಹಿಳೆಯರು ಉದ್ರೇಕಕ್ಕೊಳಗಾದಾಗ ಅವರ ಸ್ತನ ಸೆಟೆದು ನಿಲ್ಲುವುದಲ್ಲದೆ, ಸ್ತನಗಳ ತೊಟ್ಟು ಗಟ್ಟಿಯಾಗುತ್ತವೆ. ಇವುಗಳ ಸ್ಪರ್ಶದಿಂದ ಅವರು ಎಷ್ಟು ಉದ್ರೇಕಿತರಾಗಿದ್ದಾರೆ ಎಂದು ತಿಳಿದುಕೊಳ್ಳಬಹುದು.