Publish Date: Mon, 16 Dec 2019 (09:22 IST)
Updated Date: Mon, 16 Dec 2019 (09:24 IST)
ಬೆಂಗಳೂರು: ನಾನು 25 ವರ್ಷದ ಯುವಕ. ಪ್ರತೀ ಎರಡು ದಿನಕ್ಕೊಮ್ಮೆ ಲೈಂಗಿಕ ತೃಷೆ ತೀರಿಸಿಕೊಳ್ಳಲು ಆತ್ಮರತಿ ಮಾಡಿಕೊಳ್ಳುತ್ತೇನೆ. ಆದರೆ ಅದಾದ ತಕ್ಷಣವೇ ಮೂತ್ರಿಸಬೇಕೆನಿಸುತ್ತದೆ. ಮೂತ್ರ ವಿಸರ್ಜನೆ ಮಾಡಿದರೆ ತೊಂದರೆಯಾಗಬಹುದೇ ಎಂಬ ಆತಂಕ ಕಾಡುತ್ತಿದೆ.
ಆತ್ಮರತಿ ಮಾಡಿದ ಮೇಲೆ ಮೂತ್ರ ವಿಸರ್ಜಿಸಬೇಕೆನ್ನಿಸಿದರೆ ಅದರಿಂದ ತೊಂದರೆಯೇನೂ ಇಲ್ಲ. ಈ ಬಗ್ಗೆ ಆತಂಕ ಬೇಡ. ನಿಜವಾಗಿಯೂ ಲೈಂಗಿಕ ಉದ್ರೇಕವಾದಾಗ ಮಾತ್ರ ಆತ್ಮರತಿ ಮಾಡಿಕೊಳ್ಳಿ. ಹಾಗೂ ಜನನಾಂಗದ ಸ್ವಚ್ಛತೆ ಬಗ್ಗೆ ವಿಶೇಷ ಗಮನಕೊಡಿ.