Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗರ್ಭಿಣಿಯಾಗಿದ್ದಾಗ ಹೀಗಿದ್ದರೆ ನಿಮಗೆ ಗಂಡು ಮಗು ಗ್ಯಾರಂಟಿ!

ಗರ್ಭಿಣಿಯಾಗಿದ್ದಾಗ ಹೀಗಿದ್ದರೆ ನಿಮಗೆ ಗಂಡು ಮಗು ಗ್ಯಾರಂಟಿ!
ಬೆಂಗಳೂರು , ಗುರುವಾರ, 28 ನವೆಂಬರ್ 2019 (08:54 IST)
ಬೆಂಗಳೂರು: ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲ ಎಲ್ಲಾ ತಾಯಂದಿರಿಗೂ ಇದ್ದೇ ಇರುತ್ತದೆ. ಹುಟ್ಟುವ ಮಗು ಗಂಡು ಮಗುವಾಗಿದ್ದರೆ ಕೆಲವು ಲಕ್ಷಣಗಳು ಹೀಗಿರುತ್ತವೆ ನೋಡಿ.


ತಾಯಿಯ ಮುಖ ಅಂದ ಕಳೆದುಕೊಳ್ಳುವುದು, ಮೊಡವೆ ಕಂಡುಬರುವುದು ಇತ್ಯಾದಿ ಇದ್ದರೆ ಗಂಡು ಮಗುವಿನ ಲಕ್ಷಣ ಎನ್ನಬಹುದು. ಅದೇ ರೀತಿ ಮಲಗುವಾಗ ಎಡಭಾಗಕ್ಕೆ ಹೆಚ್ಚು ಮಲಗಬೇಕು ಅನಿಸುವುದೂ ಗಂಡು ಮಗುವಿನ ಲಕ್ಷಣ!

ಇನ್ನು ಹೊಟ್ಟೆ ಮೇಲ್ಭಾಗಕ್ಕೆ ಉಬ್ಬಿಕೊಂಡಿದ್ದರೆ, ಚರ್ಮ ಒಣಗಿದ ಹಾಗಿದ್ದರೆ, ದೇಹ ತೂಕ ತುಂಬಾ ಜಾಸ್ತಿಯಾಗಲ್ಲ. ಇನ್ನು, ಬಲ ಸ್ತನದ ಗಾತ್ರ ಹಿಗ್ಗುವುದು, ಖಾರ ಪದಾರ್ಥಗಳನ್ನು ತಿನ್ನಬೇಕು ಎನಿಸುವುದು ಇದೆಲ್ಲಾ ಗಂಡು ಮಗುವಿನ ಲಕ್ಷಣಗಳು ಎನ್ನಬಹುದು. ಆದರೆ ಇದುವೇ ಸತ್ಯವಾಗಬೇಕೆಂದಿಲ್ಲ. ಯಾವುದೇ ಮಗುವಾದರೂ ಚೆನ್ನಾಗಿ ನೋಡಿಕೊಳ್ಳಬೇಕು ಅಷ್ಟೇ.

Share this Story:

Follow Webdunia kannada

ಮುಂದಿನ ಸುದ್ದಿ

ಸೋದರ ಮಾವನ ಹೆಂಡತಿಯನ್ನು ಇಷ್ಟಪಡುತ್ತಿದ್ದೇನೆ