ಹಳೆಯ ಗೆಳತಿ ಜತೆ ದಿನಕ್ಕೆ ಐದು ಬಾರಿ ಸಂಭೋಗಿಸಿದೆ ಅನ್ನುವ ಗೆಳೆಯ!

Webdunia
ಬುಧವಾರ, 27 ನವೆಂಬರ್ 2019 (08:53 IST)
ಬೆಂಗಳೂರು: ನಾನು ಮದುವೆಯಾಗುವ ಹುಡುಗ ತನ್ನ ಹಳೆಯ ಗೆಳತಿಯೊಂದಿಗೆ ದಿನಕ್ಕೆ ಐದಾರು ಬಾರಿ ಸಂಭೋಗಿಸಿದ್ದೆ ಅಂತಾನೆ. ಇದು ನಿಜಕ್ಕೂ ಸಾಧ್ಯವೇ? ದಿನಕ್ಕೆ ಇಷ್ಟು ಬಾರಿ ಸಂಭೋಗಿಸಲು ಸಾಧ್ಯವೇ? ನನಗೆ ಯಾಕೋ ಡೌಟಾಗುತ್ತಿದೆ. ಆತ ಸುಳ್ಳು ಹೇಳುತ್ತಿರಬಹುದೇ?


ಲೈಂಗಿಕ ಕ್ರಿಯೆ ಎನ್ನುವುದು ಸರ್ಕಸ್ ಅಲ್ಲ. ಒಂದು ವೇಳೆ ಇಬ್ಬರೂ ಪರಸ್ಪರ ಆಸಕ್ತಿ, ಒಪ್ಪಿಗೆ ಹೊಂದಿದ್ದಲ್ಲಿ ದಿನಕ್ಕೆ ಎಷ್ಟು ಬಾರಿ ಮಿಲನ ಹೊಂದುತ್ತಾರೆ ಎನ್ನುವುದು ಮುಖ್ಯವಲ್ಲ. ಆದರೆ ನೀವು ಮದುವೆಯಾಗುವ ಹುಡುಗ ಈ ರೀತಿ ಮಾಡಿದ್ದಾನೆ ಎಂದರೆ ನಿಮ್ಮಲ್ಲೂ ಅದೇ ನಿರೀಕ್ಷೆಯಿಟ್ಟುಕೊಂಡಿರಬಹುದು. ಒಂದು ವೇಳೆ ನಿಮ್ಮ ಮನಸ್ಸೂ ಇದಕ್ಕೆ ಒಪ್ಪಿಗೆ ನೀಡುತ್ತಿದ್ದರೆ ಸರಿ. ಇಲ್ಲದೇ ಹೋದರೆ ನಿಮ್ಮ ನಿರೀಕ್ಷೆಗಳೇನು ಎಂಬುದನ್ನು ಮುಕ್ತವಾಗಿ ಹಂಚಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಮುಂದಿನ ಸುದ್ದಿ