Publish Date: Mon, 23 Sep 2019 (09:34 IST)
Updated Date: Mon, 23 Sep 2019 (09:35 IST)
ಬೆಂಗಳೂರು: ರಾತ್ರಿ ವೇಳೆ ವಿಶ್ರಾಂತಿ ಪಡೆಯುವಾಗ ಲೈಂಗಿಕ ಭಾವನೆ ತಣಿಸಲು ಆತ್ಮರತಿ ಮಾಡುವುದು ತಪ್ಪೇನಲ್ಲ. ಆದರೆ ಪದೇ ಪದೇ ಮಾಡಿದರೆ ವೀರ್ಯಾಣು ಸಂಖ್ಯೆ ಕಡಿಮೆಯಾಗುತ್ತದೆಯೇ?
ಆರೋಗ್ಯವಂತ ಪುರುಷರ ದೇಹದಲ್ಲಿ ಮಿಲಿಯನ್ ಗಟ್ಟಲೆ ವೀರ್ಯಾಣು ಉತ್ಪತ್ತಿಯಾಗುತ್ತದೆ. ವೀರ್ಯಾಣು ಚೆಲ್ಲಿದರೆ ವೀರ್ಯಾಣು ಬತ್ತಿ ಹೋಗುವುದಿಲ್ಲ. ಹೊಸದಾಗಿ ವೀರ್ಯಾಣು ಉತ್ಪತ್ತಿಯಾಗುತ್ತಿರುತ್ತದೆ. ಆದರೆ ಆತ್ಮರತಿ ಎನ್ನುವುದನ್ನು ಚಟವಾಗಿಸದೇ ನಿಮಗೆ ಲೈಂಗಿಕವಾಗಿ ತೀರಾ ಬಯಕೆಯಾದಾಗ ಮಾತ್ರ ಮಾಡಿದರೆ ಒಳ್ಳೆಯದು.