Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೈಗಳು ಸುಕ್ಕುಗಟ್ಟಿರುವುದನ್ನು ನಿವಾರಿಸಲು ಈ ಪ್ಯಾಕ್ ಹಚ್ಚಿ

ಕೈಗಳು ಸುಕ್ಕುಗಟ್ಟಿರುವುದನ್ನು ನಿವಾರಿಸಲು ಈ ಪ್ಯಾಕ್ ಹಚ್ಚಿ
ಬೆಂಗಳೂರು , ಬುಧವಾರ, 29 ಜುಲೈ 2020 (10:06 IST)
Normal 0 false false false EN-US X-NONE X-NONE

ಬೆಂಗಳೂರು : ಹೆಚ್ಚಾಗಿ ಕೆಲಸ ಮಾಡುವುದರಿಂದ ಕೈಗಳು ಕಪ್ಪಾಗಿ ಸುಕ್ಕುಗಟ್ಟಿರುತ್ತದೆ. ಇದರಿಂದ ಕೈಗಳ ಅಂದ ಕೆಡುತ್ತದೆ. ಆದಕಾರಣ ಸುಕ್ಕುಗಟ್ಟಿದ ಕೈಗಳು ಅಂದವಾಗಲು ಇದನ್ನು ಹಚ್ಚಿ.

1 ಚಮಚ ಸಕ್ಕರೆ ಪುಡಿ, 2 ಚಮಚ ಕೊಬ್ಬರಿ ಎಣ್ಣೆ ,1 ಚಮಚ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಕೈಗಳ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಡೆಡ್ ಸ್ಕೀನ್ ಗಳು ಹೋಗಿ ಸುಕ್ಕು ಗಟ್ಟಿರುವುದು ಕಡಿಮೆಯಾಗುತ್ತದೆ.

ಆಲೂಗಡ್ಡೆ ರಸ, 1 ಚಮಚ ಕಡಲೆಹಿಟ್ಟು, 1ಚಮಚ ಕಾಫಿ ಪುಡಿ, ಸ್ವಲ್ಪ ಹಸಿ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿದರೆ ಕೈಗಳು ಬೆಳ್ಳಗಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಇದನ್ನು ಹಚ್ಚಿ