Normal
0
false
false
false
EN-US
X-NONE
X-NONE
ಬೆಂಗಳೂರು : ಆಹಾರದಲ್ಲಿ ವ್ಯತ್ಯಾಸವಾದಾಗ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯಾದಾಗ ಚಿಕ್ಕ ಮಕ್ಕಳು ಹೊಟ್ಟೆನೋವಿನಿಂದ ಕೂಗುತ್ತಾರೆ. ಆಗ ಈ ಹೊಟ್ಟೆನೋವನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ವೀಳ್ಯದೆಲೆಗೆ ಹರಳೆಣ್ಣೆ ಸವರಿ ಸ್ವಲ್ಪ ಬಿಸಿ ಮಾಡಿ ಚಿಕ್ಕ ಮಕ್ಕಳ ಹೊಟ್ಟೆಯ ಮೇಲೆ ಇಡುವುದರಿಂದ
ಅವರ ಹೊಟ್ಟೆನೋವು ಕಡಿಮೆಯಾಗುವುದು.