Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಇದನ್ನು ಹಚ್ಚಿ

ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಇದನ್ನು ಹಚ್ಚಿ
ಬೆಂಗಳೂರು , ಬುಧವಾರ, 29 ಜುಲೈ 2020 (09:51 IST)
ಬೆಂಗಳೂರು : ಇತ್ತೀಚಿಗೆ ಹೆಚ್ಚಿನವರ ಕೂದಲು ವಯಸ್ಸಾಗುವ ಮೊದಲೇ ಬೆಳ್ಳಗಾಗುತ್ತದೆ. ಇಂತಹ ಬೆಳ‍್ಳಗಾದ ಕೂದಲನ್ನು ಕಪ್ಪಾಗಿಸಲು ಇದನ್ನು ಹಚ್ಚಿ.

ಕೊಬ್ಬರಿ ಎಣ್ಣೆ 1 ಚಮಚ, ನಿಂಬೆ ರಸ 1 ಚಮಚ, 1 ಚಮಚ ಕಪ್ಪು ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಕಪ್ಪಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನಲ್ಲಿ ಕೆಲಸ ಕಳೆದುಕೊಂಡವರಿಗೆ ಸಿಹಿ ಸುದ್ದಿ