Publish Date: Thu, 19 Oct 2023 (15:00 IST)
Updated Date: Thu, 19 Oct 2023 (16:00 IST)
ವಿಶ್ವಕಪ್ ಕ್ರಿಕೆಟ್ ಹೆಸರಲ್ಲಿ ಮಂಗಳೂರಿನಲ್ಲಿ ಆನ್ಲೈನ್ ಬೆಟ್ಟಿಂಗ್ ನಡೆಸುತ್ತಿದ್ದವರನ್ನ ಪೊಲೀಸರು ಬಂಧಿಸಿದ್ದಾರೆ.. ಬೆಟ್ಟಿಂಗ್ ನಡೆಸುತ್ತಿದ್ದ 11 ಮಂದಿ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.. ಮಂಗಳೂರಿನ ವಿವಿಧೆಡೆ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಮೂಡುಬಿದ್ರೆಯಲ್ಲಿ ಐವರು ಹಾಗು ಮೂಲ್ಕಿಯಲ್ಲಿ ಇಬ್ಬರು ಮತ್ತು ಬಜ್ಪೆಯಲ್ಲಿ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.