ಬೆಂಗಳೂರು : ಕಣ್ಣು ಸುಂದರವಾಗಿ ಕಾಣಲು ಕಣ್ಣಿಗೆ ಮಸ್ಕರವನ್ನು ಹಚ್ಚುತ್ತಾರೆ. ಆದರೆ ಅದು ವ್ಯಾಲಿಡಿಟಿ ಮುಗಿಯುವ ಮೊದಲೇ ಗಟ್ಟಿಯಾದರೆ ಅದನ್ನು ಎಸೆಯುತ್ತಾರೆ. ಅದರ ಬದಲು ಅದು ಕರಗಲು ಈ ಟಿಪ್ಸ್ ಫಾಲೋ ಮಾಡಿ.
ಗಟ್ಟಿಯಾದ ಮಸ್ಕರವನ್ನು ಎಸೆಯುವ ಬದಲು ಅದು ಮತ್ತೆ ಮೊದಲಿನಂತೆ ನೀರಾಗಲು ಮಸ್ಕರ್ ಬಾಟಲ್ ನ ಮುಚ್ಚಳ ಮುಚ್ಚಿ ಕುದಿಯುತ್ತಿರುವ ಬಿಸಿ ನೀರಿಗೆ ಹಾಕಿ 15 ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಅದು ಕರಗುತ್ತದೆ. ಅದನ್ನು ಮೊದಲಿನಂತೆ ಬಳಸಬಹುದು.