Publish Date: Tue, 21 Jan 2020 (05:43 IST)
Updated Date: Tue, 21 Jan 2020 (05:45 IST)
ಬೆಂಗಳೂರು : ಎಲ್ಲರಿಗೂ ತಾವು ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಹಂಬಲವಿರುತ್ತದೆ. ಆದಕಾರಣ ಹುಟ್ಟಿದ ವಾರಕ್ಕೆ ಅನುಗುಣವಾಗಿ ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಅಂದುಕೊಂಡಿದ್ದು ಈಡೇರುತ್ತದೆ.
ಶುಕ್ರವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 6. ಆದ್ದರಿಂದ ಇವರು ಪ್ರತಿ ತಿಂಗಳ 6 ನೇ ತಾರೀಖಿನಂದು ಮುಖ್ಯವಾದ ಕೆಲಸಗಳನ್ನು ಮಾಡಿದರೆ ಅದರಲ್ಲಿ ಯಶಸ್ಸು ಸಾಧಿಸುತ್ತಾರೆ.
ಶುಕ್ರವಾರ ಹುಟ್ಟಿದವರು ಸಂಗೀತ, ನಾಟ್ಯ ಕ್ಷೇತ್ರದಲ್ಲಿ ಏನಾದರೂ ಸಾಧಿಸುತ್ತಾರೆ. ಹಾಗೇ ಸಿನಿಮಾ ಕ್ಷೇತ್ರಕ್ಕೆ ಹೋದರೆ ಇವರಿಗೆ ಜಯ ಖಚಿತ. ಶುಕ್ರವಾರ ಹುಟ್ಟಿದವರಿಗೆ ಪತಿಯ ವಿಚಾರದಲ್ಲಿ ಹೆಚ್ಚು ಸಮಸ್ಯೆ ಎದುರಾಗುತ್ತದೆ. ಆದಕಾರಣ ಅವರು ದೇವಿಯ ಆರಾಧನೆ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.