Publish Date: Mon, 20 Jan 2020 (06:04 IST)
Updated Date: Mon, 20 Jan 2020 (06:06 IST)
ಬೆಂಗಳೂರು : ಪ್ರಶ್ನೆ : ನನಗೆ 30 ವರ್ಷ. ಮಹಿಳೆಯ ಯೋನಿಯು ಕಾಲಾಂತರದಲ್ಲಿ ದೊಡ್ಡದಾಗಿ ಮತ್ತು ಬಲವಾಗಿ ಬೆಳೆಯುತ್ತದೆ ಎಂಬುದು ನಿಜವೇ? ಅದು ಹೇಗೆ ಸಾಧ್ಯ?
ಉತ್ತರ : ಯೋನಿಯು ಸ್ಥಿತಿಸ್ಥಾಪಕ ತರಹದ ಅಂಗಾಂಶಗಳನ್ನು ಹೊಂದಿರುತ್ತದೆ. ಮತ್ತು ಮಹಿಳೆ ಲೈಂಗಿಕವಾಗಿ ಪ್ರಚೋದಿಸಿದಾಗ ವಿಸ್ತರಿಸಬಹುದು. ಕೆಗೆಲ್ ನಂತಹ ವ್ಯಾಯಾಮಗಳಿವೆ. ಇದನ್ನು ಪ್ರತಿದಿನ ಮಾಡಿದರೆ ನಿಮ್ಮ ದೇಹದ ಸ್ನಾಯುಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಇದರಿಂದ ನಿಮ್ಮ ಯೋನಿ ಸ್ನಾಯುಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ.