Select Your Language

Notifications

webdunia
webdunia
webdunia
webdunia

ಪತ್ನಿಯಿಂದ ಪಲ್ಲಂಗ ಸುಖವನ್ನು ಹೇಗೆ ಪಡೆಯಲಿ?

ಬೆಂಗಳೂರು
ಬೆಂಗಳೂರು : ಪ್ರಶ್ನೆ : ನಾನು 38 ವರ್ಷದ ವ್ಯಕ್ತಿ. ನನ್ನ ಹೆಂಡತಿ ಅತ್ಯಂತ ಕಾಳಜಿಯುಳ್ಳವಳು. ಆದರೆ ನಮ್ಮ ಲೈಂಗಿಕ ಜೀವನ ಮಾತ್ರ ನೀರಸವಾಗಿದೆ. ನಾವು ಮದುವೆಯಾಗಿ ಸುಮಾರು ಎಂಟು ವರ್ಷಗಳಾಗಿವೆ. ಆದರೆ ನನ್ನ ಪತ್ನಿ ಲೈಂಗಿಕತೆಗೆ ಚೆನ್ನಾಗಿ ಸ್ಪಂದಿಸುತ್ತಿಲ್ಲ. ಆಕೆಯನ್ನು ನೋಯಿಸದೆ ನನಗೆ ಬೇಕಾದುದನ್ನು ನಾನು ಹೇಗೆ ಪಡೆಯಲಿ?



ಉತ್ತರ : ನಿಮ್ಮ ಹೆಂಡತಿಯೊಂದಿಗೆ ನೀವು ಪ್ರೀತಿಯ ಸಂಬಂಧವನ್ನು ಹೊಂದಿರುವುದರಿಂದ ನಿಮಗೆ ಬೇಕಾದನ್ನು ಕೇಳುವುದರಲ್ಲಿ ಯಾಕೆ ಹಿಂದೇಟು ಹಾಕುತ್ತಿದ್ದೀರಾ? ನಿಮ್ಮ ಮುಂದಿನ ಹೆಜ್ಜೆ ಇಡಿ. ಅವಳೊಂದಿಗೆ ಮಾತನಾಡಿ, ಅವಳಿಗೆ ನಿಮ್ಮ ಮೇಲೆ ಕಾಳಜಿ ಇದ್ದರೆ ಆಕೆ ನಿಮ್ಮ ಆಸೆ ಈಡೇರಿಸಲು ಪ್ರಯತ್ನಿಸುವಳು.


Share this Story:

Follow Webdunia kannada

ಮುಂದಿನ ಸುದ್ದಿ

ಹಣ್ಣು ತಿಂದು ನೀರು ಕುಡಿದರೆ ಏನಾಗುತ್ತದೆ ಗೊತ್ತಾ?