Publish Date: Thu, 13 Aug 2020 (12:05 IST)
Updated Date: Thu, 13 Aug 2020 (12:07 IST)
ಬೆಂಗಳೂರು : ಹಣ ಸಂಪಾದಿಸ ಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ಲಕ್ಷ್ಮೀಯನ್ನು ಒಲಿಸಿಕೊಳ್ಳಬೇಕು. ಲಕ್ಷ್ಮೀ ಒಲಿಯಲು ವಿಷ್ಣುವಿಗೆ ಹೀಗೆ ಪೂಜೆ ಮಾಡಬೇಕು.
ಪ್ರತಿ ಗುರುವಾರ ಅಥವಾ ಶನಿವಾರದಂದು ವಿಷ್ಣವಿಗೆ ಬಿಳಿ ಕಣಗಲೆ ಹೂ ಮತ್ತು ನಂದಿಬಟ್ಟಲು, ತುಂಬೆ ಹೂ, ಜಾಜಿ ಹೂವಿನಿಂದ ಪೂಜೆ ಮಾಡಬೇಕು. ಇದರಿಂದ ವಿಷ್ಣುವಿನ ಜೊತೆಗೆ ಲಕ್ಷ್ಮೀಯು ಪ್ರಸನ್ನಗೊಂಡು ನಿಮ್ಮ ಮೇಲೆ ಕೃಪೆ ತೋರುತ್ತಾರೆ.