Publish Date: Thu, 13 Aug 2020 (09:39 IST)
Updated Date: Thu, 13 Aug 2020 (09:41 IST)
ಬೆಂಗಳೂರು : ಮೂಗಿಗೆ ಪೆಟ್ಟಾದಾಗ ಅಥವಾ ಆಕಸ್ಮಿಕವಾಗಿ ಮೂಗಿನಲ್ಲಿ ಕೆಲವೊಮ್ಮೆ ರಕ್ತಸ್ರಾವವಾಗುತ್ತಿರುತ್ತದೆ. ಇದನ್ನು ನಿಲ್ಲಿಸುವುದು ಕೆಲವೊಮ್ಮೆ ತುಂಬಾ ಕಷ್ಟವಾಗುತ್ತದೆ. ಇದು ಕಡಿಮೆಯಾಗಲು ಹೀಗೆ ಮಾಡಿ.
ಮಂಜುಗಡ್ಡೆಯು ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಆದಕಾರಣ ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಮಂಜುಗಡ್ಡೆಯನ್ನು ಮೂಗಿನ ಮೇಲೆ ಇಡುವುದರಿಂದ ರಕ್ತಸ್ರಾವವಾಗುವುದು ಕಡಿಮೆಯಾಗುತ್ತದೆ.