Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಪ್ರತಿಯೊಂದು ರಾಶಿಯವರ ಗುಣ ಸ್ವಭಾವ ಬೇರೆ ಬೇರೆಯದ್ದಾಗಿರುತ್ತದೆ. ಅದೇ ರೀತಿ ಪ್ರತಿಯೊಂದು ರಾಶಿಯವರಿಗೂ ಒಂದೊಂದು ಋಣಾತ್ಮಕ ಅಂಶ ಅಥವಾ ಈ ವಿಚಾರ ನನಗೆ ಕಷ್ಟ ಎನ್ನುವುದು ಇದ್ದೇ ಇರುತ್ತದೆ. ಯಾವ ರಾಶಿಯವರಿಗೆ ಯಾವ ವಿಚಾರಗಳು ವೀಕ್ನೆಸ್ ಆಗಿರುತ್ತದೆ ಎಂದು ನೋಡುತ್ತಾ ಸಾಗೋಣ.
ಕರ್ಕಟಕ
ಇವರಿಗೆ ಸಂಬಂಧದಲ್ಲಿ ಅಭದ್ರತೆಯ ಭಯ ಕಾಡುವುದು. ತನ್ನ ಪ್ರೇಮಿ ಜತೆ ಅಥವಾ ಪ್ರೀತಿ ಪಾತ್ರ ಗೆಳೆಯರ ಸಂಬಂಧಕ್ಕೆ ಏನಾದರೂ ತೊಂದರೆಯಾದರೆ ಎಂಬ ಭಯ ಸದಾ ಕಾಡುವುದು. ಆಗಾಗ ತಮ್ಮ ಸಂಬಂಧದ ಬಗ್ಗೆ ಭರವಸೆ ಸಿಗುತ್ತಿರಬೇಕು. ಇದು ಇತರರಿಗೆ ಸಂಶಯದ ಪ್ರವೃತ್ತಿ ಎನಿಸಬಹುದು.