Publish Date: Mon, 10 Aug 2020 (07:48 IST)
Updated Date: Mon, 10 Aug 2020 (07:50 IST)
ಬೆಂಗಳೂರು : ಕೆಲವು ಕಾರಣಗಳಿಂದ ನೀವು ಇಷ್ಟಪಟ್ಟವರು ದೂರವಾಗಿರುತ್ತಾರೆ. ಅಂತವರನ್ನು ಮತ್ತೆ ನಿಮ್ಮ ಬಳಿ ಬರುವಂತೆ ಮಾಡಲು ಈ ತಂತ್ರವನ್ನು ಮಾಡಿ.
ರಾತ್ರಿ ಮಲಗುವ ಮುಂಚೆ ತುಳಸಿ ಎಲೆಯೊಂದನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಹೆಸರು ಮತ್ತು ನೀವು ಇಷ್ಟಪಟ್ಟವರ ಹೆಸರನ್ನು ಬರೆದು ನಾಲಿಗೆಯಲ್ಲಿಟ್ಟು 9 ಬಾರಿ ಈ ಕೆಳಗಿನ ಮಂತ್ರವನ್ನು ಪಠಿಸಿದರೆ ಶೀಘ್ರದಲ್ಲಿಯೇ ಅವರು ನಿಮ್ಮ ಬಳಿ ಬರುತ್ತಾರೆ.
‘ಪ್ರೇಮಂ ವಿಶ್ವಸಂ ಧ್ಯಾನಂ ವಶ್ಯಂ ಕ್ರೀಮ್ ಪ್ರೀಮ್ ಶ್ರೀಮ್’