Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀ ಕುಡಿದರೆ ಈ ಕಾಯಿಲೆ ಬರುವುದು ಖಂಡಿತ

ಟೀ ಕುಡಿದರೆ ಈ ಕಾಯಿಲೆ ಬರುವುದು ಖಂಡಿತ
ಬೆಂಗಳೂರು , ಶನಿವಾರ, 8 ಆಗಸ್ಟ್ 2020 (09:29 IST)
ಬೆಂಗಳೂರು : ಕೆಲವರಿಗೆ ಯಾವಾಗಲೂ ಟೀ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಟೀ ಕುಡಿಯುವುದು ಆರೋಗ್ಯಕ್ಕೆ ಉತ್ತಮವಲ್ಲ. ಅದರಿಂದ ಹಲವು ಸಮಸ್ಯೆಗಳು ಬರುತ್ತವೆ.

ಟೀ ನಲ್ಲಿ ಅಸಿಡಿಕ್ ಅಂಶ ಹೆಚ್ಚಾಗಿರುತ್ತದೆ.  ನಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಿದಾಗ ನಾವು ಟೀ ಸೇವಿಸಿದರೆ ಅದರಲ್ಲಿರುವ ಅಸಿಡಿಕ್ ಅಂಶದಿಂದ ದೇಹ ಉಷ್ಣತೆ ಮತ್ತಷ್ಟು ಹೆಚ್ಚಾಗಿ ಪಿತ್ತ ವೃದ್ಧಿಕರ ಕಾಯಿಲೆಗಳು ಉಂಟಾಗುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲುಗಳು ಸ್ವಚ್ಛವಾಗಲು ಈ ಮರದ ತೊಗಟೆಗಳನ್ನು ಬಳಸಿ