Publish Date: Sat, 08 Aug 2020 (09:14 IST)
Updated Date: Sat, 08 Aug 2020 (09:19 IST)
ಬೆಂಗಳೂರು : ಹಲ್ಲುಗಳು ಸ್ವಚ್ಚವಾಗಿಲ್ಲದಿದ್ದಾಗ ವಸಡುಗಳು ಬಲಹೀನವಾಗಿ ಅದರಲ್ಲಿ ರಕ್ತ ಬರುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮರದ ತೊಗಟೆಗಳನ್ನು ಬಳಸಿ.
ಜಾಲಿ ಮರದ ತೊಗಟೆಯನ್ನು ತೆಗೆದುಕೊಂಡು ನೆರಳಿನಲ್ಲಿ ಒಣಗಿಸಬೇಕು. ಅದರಿಂದ ಪುಡಿ ಮಾಡಿ ಅದರಿಂದ ಹುಲ್ಲುಜ್ಜಿದರೆ ವಸಡುಗಳು ಗಟ್ಟಿಯಾಗಿ ರಕ್ತ ಬರುವುದು ನಿಂತು ಹೋಗುತ್ತದೆ, ಹಲ್ಲುಗಳು ಸ್ವಚ್ಚವಾಗುತ್ತದೆ.