Publish Date: Sat, 08 Aug 2020 (07:05 IST)
Updated Date: Sat, 08 Aug 2020 (07:08 IST)
ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದರೆ ಅದನ್ನು ನಿವಾರಿಸಲು ಶ್ರಾವಣ ಮಾಸ ಮುಗಿಯುವಷ್ಟರಲ್ಲಿ ಈ ಒಂದು ಕೆಲಸ ಮಾಡಿ ಮುಗಿಸಿದರೆ ಮನೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
ಶ್ರಾವಣ ಮಾಸ ಮುಗಿಯುವುದರೊಳಗೆ ಯಾವ ದಿನವಾದರೂ ಪರವಾಗಿಲ್ಲ ಮನೆಯಲ್ಲಿ ದೇವರ ಪೂಜೆ ಮಾಡಿದ ಬಳಿಕ ಒಂದು ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಅರಶಿನ ಮತ್ತು ಹಾಲನ್ನು ಹಾಕಿ ಮನೆಯ ಹತ್ತಿರವಿರುವ ಬಾಳೆಗಿಡದ ಬಳಿ ಹೋಗಿ ಸಮಸ್ಯೆ ಕಳೆಯಲು ಎಂದು ಸಂಕಲ್ಪ ಮಾಡಿ ಬಾಳೆಗಿಡಕ್ಕೆ ಹಾಕಬೇಕು. ಬಳಿಕ ಬಾಳೆಗಿಡವನ್ನು ಮುಟ್ಟಿ ನಮಸ್ಕಾರ ಮಾಡಬೇಕು.