ರುಚಿ ರುಚಿಯಾದ ಬಾದಾಮಿ ಹೋಳಿಗೆ

ಅತಿಥಾ
ಸೋಮವಾರ, 29 ಜನವರಿ 2018 (20:51 IST)
ಬೇಕಾಗುವ ಸಾಮಗ್ರಿಗಳು 
ಬಾದಾಮಿ-25-30 ಬೀಜ
ಗೋಡಂಬಿ-15-20 ಬೀಜ
ಚಿರೋಟಿ ರವೆ-1 ಕಪ್‌
ಮೈದಾ ಹಿಟ್ಟು-1 1/2 ಕಪ್‌
ತುಪ್ಪ-ಸ್ವಲ್ಪ
ಕೇಸರಿ-2 ದಳ
ಸಕ್ಕರೆ-1 1/2 ಕಪ್ 
ಹಾಲು-1/2 ಕಪ್‌
ಮಾಡುವ ವಿಧಾನ
- ಗೋಡಂಬಿ ಹಾಗೂ ಬಾದಾಮಿಯನ್ನು ಕೇಸರಿ ಹಾಕಿದ ಹಾಲಿನೊಂದಿಗೆ ಬೇಯಿಸಿ ಏಲಕ್ಕಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ
- ಬಾಣಲೆಗೆ ಸಕ್ಕರೆ ಹಾಕಿ ಅದರ ಜೊತೆಗೆ ರುಬ್ಬಿದ ಮಿಶ್ರಣ ಹಾಕಿ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಿ
- ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಕಲೆಸಿಕೊಂಡು ಅದರೊಳಗೆ ಈ ಮಿಶ್ರಣವನ್ನು ಇಟ್ಟು ಲಟ್ಟಿಸಿ ತುಪ್ಪದಲ್ಲಿ ಹುರಿಯಿರಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಂದಿನ ಸುದ್ದಿ
Show comments