ಇಂದು ಚಂದ್ರಗ್ರಹಣ: ಭಾರತದಲ್ಲಿ ಗೋಚರವಿದೆಯೇ?

Webdunia
ಶುಕ್ರವಾರ, 5 ಜೂನ್ 2020 (09:34 IST)
ಬೆಂಗಳೂರು: ಇಂದು ಜಗತ್ತು ಮತ್ತೊಂದು ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿದೆ. ಆದರೆ ಇದು ಭಾರತದಲ್ಲಿ ಗೋಚರವಿದೆಯೇ ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ.


ಒಟ್ಟು ಮೂರು ಗಂಟೆ 18 ನಿಮಿಷ ಗ್ರಹಣ ಕಾಲಾವಧಿಯಿರುತ್ತದೆ. ರಾತ್ರಿ 11.15 ರಿಂದ 2.34 ರವರೆಗೆ ಗ್ರಹಣ ಗೋಚರವಾಗಲಿದೆ. 12.54 ರ ವೇಳೆ ಮಧ್ಯಾವಧಿಯಾಗಿರಲಿದೆ.

ಒಂದು ವೇಳೆ ಆಕಾಶ ತಿಳಿಯಾಗಿದ್ದರೆ ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್, ಭಾರತವೂ ಸೇರಿದಂತೆ ಏಷ್ಯಾದ ಕೆಲವೆಡೆ, ಅಮೆರಿಕಾದ ಕೆಲವೆಡೆ, ಪೆಸಿಫಿಕ್, ಅಟ್ಲಾಂಟಿಕ್, ಇಂಡಿಯನ್ ಓಷನ್, ಮತ್ತು ಅಂಟಾರ್ಕಟಿಕಾದಲ್ಲಿ ಗ್ರಹಣ ಗೋಚರವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಪಾನ್ ಮೃಗಲಾಯದಲ್ಲಿ ಏಕಾಏಕಿ ಹೆಚ್ಚಿದ ಪ್ರವಾಸಿಗರ ಸಂಖ್ಯೆ, ಯಾಕೆ ಗೊತ್ತಾ

ಜನ್ಮ ಕೊಟ್ಟ ತಂದೆಯನ್ನೇ ಕೊಂದ ಪಾಪಿ ಮಗ ಮತ್ತೇ ಮಾಡಿದ ಕೃತ್ಯ ತಿಳಿದ್ರೆ ಬೆಚ್ಚಿಬೀಳ್ತಿರಾ

ಅನುಮಾನ ಹುಟ್ಟಿಸಿದ ಸಿಜೆ ರಾಯ್ ಸಾವು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

Karnataka Weather: ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಜನತೆಗೆ ಇಂದಿನ ರಾಜ್ಯದ ಹವಾಮಾನ ಇಲ್ಲಿದೆ

ಜಾರ್ಖಂಡ್‌ನಲ್ಲಿ ಏರ್‌ ಆಂಬುಲೆನ್ಸ್‌ ದುರಂತ, 7ಮಂದಿ ಪ್ರಯಾಣಿಕರ ದುರ್ಮರಣ

ಮುಂದಿನ ಸುದ್ದಿ
Show comments