Publish Date: Wed, 03 Jun 2020 (08:49 IST)
Updated Date: Wed, 03 Jun 2020 (08:50 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಜೂನ್ 3. ಶಾರ್ವರಿ ಸಂವತ್ಸರ, ಉತ್ತರಾಯಣ. ಜ್ಯೇಷ್ಠ ಮಾಸ ಗ್ರೀಷ್ಮ ಋತು, ದ್ವಾದಶಿ, ಶುಕ್ಲ ಪಕ್ಷ, ಸ್ವಾತಿ ನಕ್ಷತ್ರ, ವರಿಘ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 12.43 ರಿಂದ 2.11 ರವರೆಗೆ.
ರಾಹುಕಾಲ ಮದ್ಯಾಹ್ನ 12.07 ರಿಂದ 1.44 ವರೆಗೆ. ಗುಳಿಗಕಾಲ ಬೆಳಿಗ್ಗೆ 10.31 ರಿಂದ 12.07 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 7.18 ರಿಂದ 08.54 ರವರೆಗೆ.