ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶುಕ್ರವಾರ ಜೂನ್ 5. ಶಾರ್ವರಿ ಸಂವತ್ಸರ, ಉತ್ತರಾಯಣ. ಜ್ಯೇಷ್ಠ ಮಾಸ ಗ್ರೀಷ್ಮ ಋತು, ಹುಣ್ಣಿಮೆ, ಶುಕ್ಲ ಪಕ್ಷ, ಅನುರಾಧ ನಕ್ಷತ್ರ, ಸಿದ್ಧ ಯೋಗ, ವಿಶ್ಟಿ ಕರಣ. ಇಂದು ಮಧ್ಯಾಹ್ನ 11.42 ರಿಂದ 12.33 ರವರೆಗೆ.
ರಾಹುಕಾಲ ಬೆಳಿಗ್ಗೆ 10.31 ರಿಂದ 12.08 ವರೆಗೆ. ಗುಳಿಗಕಾಲ ಬೆಳಿಗ್ಗೆ 07.18 ರಿಂದ 08.55 ರವರೆಗೆ. ಯಮಗಂಡ ಕಾಲ ಅಪರಾಹ್ನ 3.21 ರಿಂದ 04.57 ರವರೆಗೆ.