ಬೆಂಗಳೂರು: ಪ್ರಿಯಕರನಿಗಾಗಿ ಗುಪ್ತಾಂಗದಲ್ಲಿ ಡ್ರಗ್ ಸಾಗಿಸಿದ ಯುವತಿ ಈಗ ಜೈಲು ಪಾಲಾಗಿದ್ದಾಳೆ.
ಸಂಗೀತಾ ಎಂಬ ಯುವತಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ತನ್ನ ಗೆಳೆಯನಿಗಾಗಿ ಆಶಿಸ್ ಆಯಿಲ್ ಡ್ರಗ್ ನ್ನು ಗುಪ್ತಾಂಗದಲ್ಲಿ ಸಾಗಿಸಿದ್ದಳು.
ಈಕೆಯ ಜೊತೆಗೆ ಇನ್ನೊಬ್ಬ ಮಹಿಳೆಯೂ ಇದೇ ರೀತಿ ಗೆಳೆಯನಿಗಾಗಿ ಡ್ರಗ್ಸ್ ತಂದಿದ್ದಳು. ಇದೀಗ ಇಬ್ಬರೂ ಜೈಲು ಪಾಲಾಗಿದ್ದಾರೆ.