Select Your Language

Notifications

webdunia
webdunia
webdunia
webdunia

‘IT, ED ಇದ್ಯಾವುದಕ್ಕೂ ನಾವು ಹೆದರಲ್ಲ’

We are not afraid of IT
IT, ED ಇದ್ಯಾವುದಕ್ಕೂ ನಾವು ಹೆದರಲ್ಲ ಅಂತಾ KPCC ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರೇಡ್ ಮಾಡಿ ನಮ್ಮ ಅಭ್ಯರ್ಥಿಗಳನ್ನ ಬೆದರಿಸ್ತಿದ್ದಾರೆ. ಈ ಚುನಾವಣೆಯಲ್ಲಿ ಅವ್ರಿಗೆಲ್ಲಾ ನಾವು ಪಾಠ ಕಲಿಸ್ತೀವಿ. ಈ ಮುಂಚೆ 140 ಸೀಟು ಗೆಲ್ತೀವಿ ಅಂದುಕೊಂಡಿದ್ವಿ. ಶೆಟ್ಟರ್ ಸೇರ್ಪಡೆಯಿಂದ 150 ಸೀಟು ಗೆಲ್ತೀವಿ. ವೀರಶೈವ, ಲಿಂಗಾಯತ ಸಮುದಾಯದವರು ನಮ್ಮ ಜೊತೆ ಬರ್ತಾರೆ ಅಂತಾ ಬಿಜೆಪಿ ವಿರುದ್ಧ D.K.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸಿದ್ದು ಕಸರತ್ತು