Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅನೈತಿಕ ಸಂಬಂಧಕ್ಕಾಗಿ ಇಂತಹ ಘೋರ ಕೃತ್ಯ ಎಸಗಿದ್ದಾಳೆ ಪಾಪಿ ತಾಯಿ

ಅನೈತಿಕ ಸಂಬಂಧಕ್ಕಾಗಿ ಇಂತಹ ಘೋರ ಕೃತ್ಯ ಎಸಗಿದ್ದಾಳೆ ಪಾಪಿ ತಾಯಿ
ಹುಬ್ಬಳ್ಳಿ , ಶನಿವಾರ, 24 ಆಗಸ್ಟ್ 2019 (09:58 IST)
ಹುಬ್ಬಳ್ಳಿ : ಮಹಿಳೆಯೊಬ್ಬಳು ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ  ಕಾರಣಕ್ಕೆ ತನ್ನ 4 ವರ್ಷದ ಮಗುವನ್ನೇ ಕೊಂದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.



ಪೂಜಾ ಮಗುವನ್ನೇ ಕೊಂದ ತಾಯಿ. ರಾಜು ಎಂಬಾತನೊಂದಿಗೆ ಮದುವೆಯಾದ ಪೂಜಾಗೆ ಇಬ್ಬರು ಮಕ್ಕಳಿದ್ದರೂ, ದಾದಾಪೀರ್ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಈ ಹಿನ್ನಲೆಯಲ್ಲಿ ಆಕೆ ತನ್ನ 4 ವರ್ಷದ ಪುತ್ರಿಯನ್ನು ಕರೆದುಕೊಂಡು ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾಳೆ.


ಆದರೆ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಮಗುವನ್ನು ಥಳಿಸಿ ಕೊಲೆ ಮಾಡಿ ಆಸ್ಪತ್ರೆಯಲ್ಲಿ ಮೃತದೇಹ ಬಿಟ್ಟು ಪರಾರಿಯಾಗಿದ್ದಾರೆ, ಮಗುವಿನ ತಂದೆ ರಾಜು ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದು ಆರೊಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಕರ್ಟ್ ಧರಿಸುತ್ತಿದ್ದ ಯುವತಿಯರಿಗೆ ವ್ಯಕ್ತಿಯೊಬ್ಬ ಮಾಡುತ್ತಿದ್ದದ್ದೇನು ಗೊತ್ತಾ?