Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆಯಾಗದೇ ಒಟ್ಟಿಗೆ ಇದ್ದವಳ ಕಥೆ ಹೀಗಾ ಆಗೋದು

ಮದುವೆಯಾಗದೇ ಒಟ್ಟಿಗೆ ಇದ್ದವಳ ಕಥೆ ಹೀಗಾ ಆಗೋದು
ಮುಂಬೈ , ಬುಧವಾರ, 21 ಆಗಸ್ಟ್ 2019 (15:37 IST)

ಮದುವೆಯಾಗದೇ ಒಟ್ಟಿಗೆ ಇದ್ದ ಯುವಕನೊಬ್ಬ ಯುವತಿಯನ್ನು ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ.

ಕ್ಷುಲ್ಲಕ ಕಾರಣ ಹಾಗೂ ಮನಸ್ತಾಪಗಳಿಂದ ಆಗಾಗ್ಗೆ ಯುವಕ – ಯುವತಿ ಜಗಳ ಆಡುತ್ತಿದ್ದರು ಎನ್ನಲಾಗಿದ್ದು, ಯುವತಿ ಮರಿನಾ (30) ಕೊಲೆಯಾಗಿದ್ದಾಳೆ.

ಮರಿನಾಳ ಜೊತೆಗೆ ಆಕೆಯ ಗೆಳೆಯ ರಾಮಸೇನ ಇದ್ದನು. ಒಂದೆರಡು ವರ್ಷಗಳಿಂದ ಮಿಜೋರಾಂನಲ್ಲಿ ಒಟ್ಟಿಗೆ ಇದ್ದ ಈ ಜೋಡಿ ಆಗಾಗ್ಗೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ.

ಮರಿನಾ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ ಅಂತ ಯುವಕ ಹೇಳುತ್ತಿದ್ದಾನೆ. ಆದರೆ ಸಾವಿನ ವರದಿ ಬಂದ ಬಳಿಕ ಆರೋಪಿಯನ್ನ ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಗಳಿಗೆ ಪ್ರಪೋಸ್ ಮಾಡೋಕೆ ಹೋದವ ಅವಳ ತಾಯಿ ಜತೆ ಮಲಗಿದ