Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ಕರ್ಟ್ ಧರಿಸುತ್ತಿದ್ದ ಯುವತಿಯರಿಗೆ ವ್ಯಕ್ತಿಯೊಬ್ಬ ಮಾಡುತ್ತಿದ್ದದ್ದೇನು ಗೊತ್ತಾ?

ಸ್ಕರ್ಟ್ ಧರಿಸುತ್ತಿದ್ದ ಯುವತಿಯರಿಗೆ ವ್ಯಕ್ತಿಯೊಬ್ಬ ಮಾಡುತ್ತಿದ್ದದ್ದೇನು ಗೊತ್ತಾ?
ಸ್ಪೇನ್ , ಶನಿವಾರ, 24 ಆಗಸ್ಟ್ 2019 (09:15 IST)
ಸ್ಪೇನ್ : ಯುವತಿಯರ ಸ್ಕರ್ಟ್ ಕೆಳಗೆ ಕ್ಯಾಮರಾ ಇಟ್ಟು ವಿಡಿಯೋ ಮಾಡಿ ಪೋರ್ನ್ ಸೈಟ್ ಅಪ್ಲೋಡ್ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಸ್ಪೇನ್ ನಲ್ಲಿ ನಡೆದಿದೆ.




ಮೆಟ್ರೋದಲ್ಲಿ ಹಾಗೂ ಸೂಪರ್ ಮಾರ್ಕೆಟ್ ನಲ್ಲಿ ಸ್ಕರ್ಟ್ ಧರಿಸಿ ಬರ್ತಿದ್ದ ಯುವತಿಯರ ಸ್ಕರ್ಟ್ ಕೆಳಗೆ ಬ್ಯಾಕ್‌ ಪ್ಯಾಕ್ ನಲ್ಲಿ ಮುಚ್ಚಿದ್ದ ಮೊಬೈಲ್ ಇಟ್ಟು ವಿಡಿಯೋ ಮಾಡಿ ಅದನ್ನು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡುತ್ತಿದ್ದಾನೆ.


ಸುಮಾರು 555 ಯುವತಿಯರ ವಿಡಿಯೋ ಶೂಟ್ ಮಾಡಿದ್ದು, ಅದರಲ್ಲಿ ಅಪ್ರಾಪ್ತರ ಸಂಖ್ಯೆಯೇ ಹೆಚ್ಚಿದೆ ಎನ್ನಲಾಗಿದೆ. ಇತ ಪೋರ್ನ್ ಸೈಟ್ ನಲ್ಲಿ3519 ಚಂದಾದಾರರನ್ನು ಹೊಂದಿದ್ದು,  10 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡುತ್ತಿದ್ದರು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಾಡ್ ​ಬ್ಯಾಂಡ್​ ಸೇವೆಯನ್ನು ಪರಿಷ್ಕರಿಸಿದ ಏರ್ಟೆಲ್