Select Your Language

Notifications

webdunia
webdunia
webdunia
webdunia

ಮತ್ತೆ ರಸ್ತೆಗಿಳಿದ ಕಾಡಾನೆ ಸಂಚಾರ ಅಸ್ತವ್ಯಸ್ತ

ಮತ್ತೆ ರಸ್ತೆಗಿಳಿದ ಕಾಡಾನೆ ಸಂಚಾರ ಅಸ್ತವ್ಯಸ್ತ
ಚಾಮರಾಜನಗರ , ಬುಧವಾರ, 21 ಜೂನ್ 2023 (18:56 IST)
ಚಾಮರಾಜನಗರ ಸುತ್ತಮುತ್ತ ಕಾಡನೆಗಳ ಹಾವಳಿ ಹೆಚ್ಚಾಗಿದ್ದು, ಕಾಡನೊಯೊಂದು ರಸ್ತೆಗಿಳಿದಿದ್ದ ಕಾರಣ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಚಾಮರಾಜನಗರ ಹಾಗೂ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿ ಹಸನೂರು ಬಳಿ‌ ಈ ಘಟನೆ ನಡೆದಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ನಿಂತಿದ್ದ ಕಾಡಾನೆ ಬಳಿ ಹೋಗಿ ಸೆಲ್ಪಿ ತೆಗೆಯಲು ಹೋಗಿ ಪುಂಡರು ಹುಚ್ಚಾಟ್ಟ ಮೆರೆದಿದ್ದಾರೆ.. ಈ ವೇಳೆ ಕಾಡಾನೆ ಕೋಪಗೊಂಡಿದ್ದು, ಯುವಕರು ಅಲ್ಲೇ ಬೈಕ್ ಬಿಟ್ಟು ಸ್ವಲ್ಪದರಲ್ಲೇ ಬಚಾವ್​​ ಆಗಿದ್ದಾರೆ.. ಬೈಕ್ ಜಖಂ, ಸ್ವಲ್ಪ ಕಾಲ ಕಾಡಾನೆ ಆತಂಕ ಸೃಷ್ಟಿ ಮಾಡಿತ್ತು.. ನಂತರ ಕಾಡಿನ ಕಡೆಗೆ ಹೊರಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾರಿ ಚಾಲಕನಿಗೆ ಸಾರ್ವಜನಿಕರ ಕ್ಲಾಸ್